square root - Meaning in Kannada
square root - Meaning in Kannada
Sorry, exact match is not available in the bilingual dictionary.
13
We are constantly improving our dictionaries. Still, it is possible that some words are not available. You can ask other members in forums, or send us email. We will try and help.
Definitions and Meaning of square root in English
square root noun
- a number that when multiplied by itself equals a given number
ವರ್ಗಮೂಲ
Description
In mathematics, a square root of a number x is a number y such that ; in other words, a number y whose square is x. For example, 4 and −4 are square roots of 16 because .
ಗಣಿತದಲ್ಲಿ, ಒಂದು ಸಂಖ್ಯೆ x ನ ವರ್ಗಮೂಲ ಎಂದರೆ y2 = x ಎಂದು ಇರುವಂಥ ಮತ್ತೊಂದು ಸಂಖ್ಯೆ y ಇಲ್ಲಿ y x ನ ವರ್ಗಮೂಲವಾಗಿರುತ್ತದೆ; ಬೇರೆ ರೀತಿಯಲ್ಲಿ ಹೇಳುವುದಾದರೆ, ಯಾವ ಸಂಖ್ಯೆ y ನ ವರ್ಗವು (ಒಂದು ಸಂಖ್ಯೆಯನ್ನು ಅದರಿಂದಲೇ ಗುಣಿಸಿದಾಗ ಬರುವ ಫಲ) x ಆಗಿರುತ್ತದೊ ಅಂತಹ ಸಂಖ್ಯೆಯೇ ವರ್ಗಮೂಲ. ಉದಾಹರಣೆಗೆ, 4 ಮತ್ತು −4 16 ರ ವರ್ಗಮೂಲಗಳು ಏಕೆಂದರೆ 42 = (−4)2 = 16. ಪ್ರತಿಯೊಂದು ಋಣಾತ್ಮಕವಲ್ಲದ ವಾಸ್ತವಿಕ ಸಂಖ್ಯೆ x ಪ್ರಧಾನ ವರ್ಗಮೂಲ ಎಂದು ಕರೆಯಲ್ಪಡುವ ಒಂದು ಅನನ್ಯ ಋಣಾತ್ಮಕವಲ್ಲದ ವರ್ಗಮೂಲವನ್ನು ಹೊಂದಿರುತ್ತದೆ. ಇದನ್ನು √x ಎಂದು ಸೂಚಿಸಲಾಗುತ್ತದೆ. √ ಚಿಹ್ನೆಯನ್ನು ಕರಣಿ ಚಿಹ್ನೆ ಅಥವಾ ಪಾದಾಂಕ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, 3 ಸಂಖ್ಯೆ 9 ರ ಪ್ರಧಾನ ವರ್ಗಮೂಲವಾಗಿದೆ. ಇದನ್ನು √9 = 3 ಎಂದು ಸೂಚಿಸಲಾಗುತ್ತದೆ, ಏಕೆಂದರೆ 32 = 3 ⋅ 3 = 9 ಮತ್ತು 3 ಋಣಾತ್ಮಕವಾಗಿಲ್ಲ. ಯಾವ ಪದದ (ಅಥವಾ ಸಂಖ್ಯೆಯ) ವರ್ಗಮೂಲವನ್ನು ಪರಿಗಣಿಸಲಾಗುತ್ತಿದೆಯೊ ಅದನ್ನು ರ್ಯಾಡಿಕ್ಯಾಂಡ್ ಎಂದು ಕರೆಯಲಾಗುತ್ತದೆ.
Also see "Square root" on WikipediaAlso See
What is another word for square ?
Sentences with the word square
What is square root meaning in Kannada?
The word or phrase square root refers to a number that when multiplied by itself equals a given number. See square root meaning in Kannada, square root definition, translation and meaning of square root in Kannada. Learn and practice the pronunciation of square root. Find the answer of what is the meaning of square root in Kannada.
Other languages: square root meaning in Hindi
Tags for the entry "square root"
What is square root meaning in Kannada, square root translation in Kannada, square root definition, pronunciations and examples of square root in Kannada.